Wednesday, July 31, 2019

|| श्रीमत् श्री संयमीन्द्र तीर्थ स्वामी श्रीपादाः ||

My Pictures in SUDHA Kannada weekly Cover Story on Shravana Chudi Pooja

Cover Page story on Shravana Chudi Pooja in SUDHA Kannada weekly available on News Stand from: 01-08-2019 * #ಶ್ರಾವಣ ಸಂಜೀವಿನಿ * ಬೇಸರವೇ ಇಲ್ಲ ಈ ನಿಸರ್ಗಕ್ಕೆ ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ ಬೇಸರವೇ ಇಲ್ಲ ಈ ಮನಸ್ಸಿಗೆಇವುಗಳ ಜತೆಗೆ ಬೆರೆಯುವುದಕ್ಕೆ ಕೊನೆಯೇ ಇಲ್ಲ, ಈ ಮೂರ್ತ ಅಮೂರ್ತಗಳ ಸಂಗಮದಿಂದ ಸ್ಫುರಿಸುವಾನಂದಕ್ಕೆ. –ಜಿ.ಎಸ್. ಶಿವರುದ್ರಪ್ಪ ಈ ಶ್ರಾವಣ ಸಂಭ್ರಮಕ್ಕೆ ಮುನ್ನುಡಿಯ ರೂಪದಲ್ಲಿ #ಸುಧಾ ಬಳಗದಿಂದ ಅಕ್ಷರದ ತೋರಣ. ಓದಿ ಸಂಭ್ರಮಿಸಿ. #Sudha #ಸುಧಾ #CoverStory #ಕವರ್‌ಸ್ಟೋರಿ Thank you Rajalaxmi maam for selecting my pictures for the cover story

Friday, July 26, 2019

Choodi Pooja - Importance of Choodi Pooja in Shravan Month in Karnataka Choodi Pooja, is observed during Shravan month in Karnataka, and is of great importance to the Gowd Saraswat Brahmins (GSB) in Karnataka. In 2019, Shravan Month in Karnataka begins on August 2 and ends on August 30. Tulsi Plant and Lord Surya are worshipped during Choodi Pooja, which is observed on Fridays and Sundays in Shravan Maasa (month). The main ritual involves exchange of a small bouquet of flowers by married women. Choodi is derived from the Kannada word ‘Soodi,’ which means a tied bundle. The main ritual involves arrangements of flowers and herbs in a small bundle. Usually a bundle will contain four to five flowers, Darba grass and two or three herbs. A sweet mixture of puffed rice, coconut and jaggery is prepared on the day and offered during puja. Some people prepare Panchakajjaya, a sweet made of five ingredients. Locally available herbs and flowers are used to prepare the Chudi. Some of the common flowers and herbs used include Ratnagandhi, Shanka Pushpa, Darba Grass, Gauri Pushpa etc. The flowers are arranged with some artistic sense. First a Tulsi Puja is done. Next is the worship of sun. The freshly prepared Choodi is offered to Tulsi. Next a puja is performed at the entrance of the house and this if followed by a Pooja in the Puja Room. Young women will offer Chudis to elderly women and take blessings. Elderly women will also gift young women with Choodis. ಕರಾವಳಿಯ ಚೂಡಿಪೂಜೆ ಬಗ್ಗೆ ತಿಳಿಯಿರಿ ಪ್ರಕೃತಿ ನಮಗೆ ಸಾಕಷ್ಟನ್ನು ನೀಡುತ್ತದೆ. ಅದಕ್ಕೆ ಪ್ರತಿಯಾಗಿ ನಾವು ಪ್ರಕೃತಿಯನ್ನು ಸ್ಮರಿಸುವ ಕೆಲಸ ಮಾಡುವುದಿಲ್ಲ. ಆದರೆ, ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣರು ಶ್ರಾವಣದಲ್ಲಿ ಚೂಡಿಪೂಜೆ ಮಾಡುವ ಮೂಲಕ ಪ್ರಕೃತಿಯನ್ನು ನೆನೆಯುತ್ತಾರೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ಈ ಪೂಜೆಯನ್ನು ನಡೆಸಲಾಗುತ್ತದೆ. ಶ್ರಾವಣ ಮಾಸ ಬಂತೆಂದರೆ ಸಾಕು ಕರಾವಳಿಯ ಗೌಡ ಸಾರಸ್ವತ ಕುಟುಂಬಗಳಲ್ಲಿ ಚೂಡಿ ಪೂಜೆ ದೃಶ್ಯ ಸರ್ವೇ ಸಾಮಾನ್ಯ. ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿ ಚೂಡಿ ಪೂಜೆ ನಡೆಸುವುದು ಪದ್ಧತಿ. ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಕರವೀರ, ಅಗತೆ ಹೂವು, ಮಿಠಾಯಿ ಹೂವು, ನೆಲನೆಲ್ಲಿ, ಅನ್ವಾಲಿ, ರಥ ಹೂ, ಗಂಟಿ ಗಿಡ, ಕಾಗೆ ಕಣ್ಣು, ಶಂಕಪುಷ್ಪ, ರತ್ನ ಗಂಧಿ ಮತ್ತು ಗರಿಕೆಗಳನ್ನು ಸುಂದರವಾಗಿ ಜೋಡಿಸಿ 'ಚೂಡಿ"ಮಾಡಿ ಅದನ್ನು ಬಾಳೆಯ ನಾರಲ್ಲಿ ಕಟ್ಟಲಾಗುತ್ತದೆ. ಬಳಿಕ ತುಳಸಿ ಕಟ್ಟೆ ಮುಂದೆ ಇರಿಸಿ ಪ್ರದಕ್ಷಿಣೆ ಹಾಕಿ ಅಕ್ಷತೆ ಹಾಕಲಾಗುತ್ತದೆ. ಮುತ್ತೈದೆಯರು ತುಳಸಿಗೆ ಈ ಪೂಜೆ ಸಲ್ಲಿಸುವುದರಿಂದ ಗಂಡಂದಿರಿಗೆ ಮತ್ತು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ನಂಬಿಕೆಯಾಗಿದೆ. ಪತಿಯ ಆರೋಗ್ಯ ಚೆನ್ನಾಗಿರಲಿ. ದಾಂಪತ್ಯ ಚೆನ್ನಾಗಿರಲಿ ಎಂಬ ಉದ್ದೇಶಕ್ಕೆ ಈ ಪೂಜೆ ಮಾಡಲಾಗುತ್ತದೆ. ಇದರ ಹಿಂದೆ ಪ್ರಕೃತಿಯನ್ನು ನೆನೆಯುವ ಕಲ್ಪನೆಯೂ ಅಡಗಿದೆ. ಸರಸ್ವತಿ ನದೀ ತೀರದಲ್ಲಿ ಹಿಂದೆ ಇದ್ದ ವಂಶ ಗೌಡ ಸಾರಸ್ವತ ಎಂದೂ, ಈ ವಂಶ ಕಾಡಿನಲ್ಲಿ ಬದುಕುತ್ತಿತ್ತೆಂದೂ, ಶೃಂಗಾರ ಪ್ರಿಯರಾದ ಇವರು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆತ ಹೂಗಳನ್ನು ಚೂಡಿ ಕಟ್ಟಿ ಪೂಜಿಸುತ್ತಿದ್ದರು ಎಂಬುದು ಇತಿಹಾಸ. ಈ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದ್ದು, ಕೆಲವೆಡೆ ದೇವಸ್ಥಾನಗಳಲ್ಲಿ ಪೂಜೆಯ ವ್ಯವಸ್ಥೆ ಮಾಡಿದರೆ, ಕೆಲವು ಮನೆಗಳಲ್ಲಿ ಮುತ್ತೈದೆಯರು ಸಾಮೂಹಿಕವಾಗಿ ಚೂಡಿ ಪೂಜೆ ಮಾಡುತ್ತಾರೆ. ಗೌಡ ಸಾರಸ್ವತರಲ್ಲದೆ ವಿಶ್ವಕರ್ಮರಲ್ಲಿ ಮತ್ತು ದೈವಜ್ಞರಲ್ಲೂ ಈ ಪದ್ಧತಿ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಪ್ರಕೃತಿಯನ್ನು ಸ್ಮರಿಸುವ ಈ ವಿಶಿಷ್ಟ ಪೂಜೆ ಈಗಲೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ. By Abhilash Rajendran & One India Pictures: Manju Neerehwallya Studio XL, Car Street, Mangalore

Wednesday, July 24, 2019

व्यासाय विष्णुरूपाय व्यासरूपाय विष्णवे । नमो वै ब्रह्मनिधये वासिष्ठाय नमो नमः ।।

Specialized Photography for GSB Weddings Studio XL, Mangala Complex, Car Street , Mangalore Ph: (0824) 2444416 Cel No +91 78991 39391email: neereshwallya08@gmail.com , studioxlmangalore@gmail.com